ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿರುವ ರಕ್ಷಣಾ ಇಲಾಖೆಯ ಪ್ರತಿಷ್ಠಿತ ಸಂಸ್ಥೆ Gas Turbine Research Establishment (GTRE – DRDO) ನಲ್ಲಿ 1 ವರ್ಷದ ತರಬೇತಿಗಾಗಿ ನೇರ ಸಂದರ್ಶನ (Walk-in Interview) ಆಯೋಜಿಸಲಾಗಿದೆ.
Post Name (ಹುದ್ದೆಗಳು): ಗ್ರಾಜುಯೇಟ್ ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಟ್ರೇಡ್ಸ್ ಮತ್ತು ನಾನ್-ಟೆಕ್ನಿಕಲ್ ಗ್ರಾಜುಯೇಟ್ಸ್ (B.Com, B.Sc, BA, BCA, BBA).
Total Vacancies (ಒಟ್ಟು ಹುದ್ದೆಗಳು): 150 ಹುದ್ದೆಗಳು.
Selection Process (ಆಯ್ಕೆ ವಿಧಾನ): ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಮೆರಿಟ್ ಮತ್ತು ಇಂಟರ್ವ್ಯೂ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Walk-in Interview Date (ಸಂದರ್ಶನದ ದಿನಾಂಕ): ಜೂನ್ 06, 2026 (ಶನಿವಾರ), ಬೆಳಿಗ್ಗೆ 9:00 ಗಂಟೆಗೆ.
Note: ಸಂದರ್ಶನಕ್ಕೆ ಹೋಗುವ ಮುನ್ನ NATS / NAPS ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡಿರಬೇಕು.

























